Shiva linga in swamiji Deream at Gaur (K) village in Afzalpur taluk in Kalaburagi district.

Shiva linga in swamiji Deream at Gaur (K) village in Afzalpur taluk in Kalaburagi district.

ಭೂಗರ್ಭದಲ್ಲಿ ಜ್ಯೋತಿರ್ಲಿಂಗ: ಕನಸಿನಲ್ಲಿ ಎಚ್ಚರಿಸಿದನೇ ಶ್ರೀಶೈಲ ಮಲ್ಲಿಕಾರ್ಜುನ!


ಭೂಗರ್ಭದಲ್ಲಿ ಜ್ಯೋತಿರ್ಲಿಂಗ:ಕನಸಿನಲ್ಲಿ ಸ್ವಾಮಿಜೀಯನ್ನು ಎಚ್ಚರಿಸಿದನೇ ಶಿವ!


Shiva idols in swamiji Deream at Gaur (K) village in Afzalpur taluk in Kalaburagi district.

  • 20ಅಡಿ ಭೂಮಿಯನ್ನು ಉತ್ಖನನ ಮಾಡಿದಾಗ 3 ಶಿವಲಿಂಗ ಮೂರ್ತಿಗಳ ಜೊತೆಗೆ 2 ಕಲ್ಲಿನ ವಿಗ್ರಹಗಳು ಕಲಬುರಗಿ ಜಿಲ್ಲೆಯ, ಅಫ್ಜಲಪುರ ತಾಲೂಕಿನ ಗೌರ್ ಗ್ರಾಮವೊಂದರಲ್ಲಿ ಪತ್ತೆಯಾಗಿದೆ.
  • ಈ ಗ್ರಾಮದ ಕೈಲಾಶ ಲಿಂಗೇಶ್ವರ ಮಠದ ಪೀಠಾಧಿಪತಿ ಷಟಸ್ಥಲ ಬ್ರಹ್ಮಿ ಕೈಲಾಶಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಕನಸಿನಲ್ಲಿ ಭೂಗರ್ಭದಲ್ಲಿ ಶಿವಲಿಂಗ ಮತ್ತು ಇತರ ಮೂರ್ತಿಗಳು ಇರುವುದರ ಬಗ್ಗೆ ಮನುಷ್ಯನ ರೂಪದಲ್ಲಿನ ವ್ಯಕ್ತಿ ತಿಳಿಸಿದ್ದ.
  • ಎರಡು ದಿನಗಳ ಹಿಂದೆ ಸ್ವಾಮೀಜಿಯೊಬ್ಬರು ಕಂಡ ಕನಸಿನ ಪ್ರಕಾರ ಭೂಮಿಯನ್ನು ಅಗೆಯಲು ಆರಂಭಿಸಿದಾಗ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯನ್ನು ಹೋಲುವ ಶಿವಲಿಂಗದ ಜೊತೆ, ಇತರ ಎರಡು ಲಿಂಗಗಳು, ಭ್ರಮರಾಂಭ ದೇವಿ ಮತ್ತು ನಾಗದೇವರ ಮೂರ್ತಿ ಪತ್ತೆಯಾಗಿದೆ. (ಅಷ್ಟಮಂಗಲ ಪ್ರಶ್ನೆ,ಅಲ್ಲೊಂದು ದೇವಸ್ಥಾನವಿತ್ತು) ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದು, ಅಫ್ಜಲಪುರದ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
  • ಕನಸಿನಲ್ಲಿ ಮನುಷ್ಯನ ರೂಪದಲ್ಲಿ ಕಾಣುತ್ತಿದ್ದ ವ್ಯಕ್ತಿ ಶಿವಲಿಂಗ ಇರುವ ವಿಷಯವನ್ನು ತಿಳಿಸಿದ್ದ ಎಂದು ಕೈಲಾಸಲಿಂಗ ಮಠದ ಪೀಠಾಧಿಪತಿಗಳು ಹೇಳಿದ್ದಾರೆ. 
  • ಕೆಲವೊಂದು ಮೂಲಗಳ ಪ್ರಕಾರ 700-800 ವರ್ಷಗಳ ಹಿಂದಿನ, ರಾಷ್ಟಕೂಟರ ಕಾಲದಲ್ಲಿ ಭೂಗರ್ಭದಲ್ಲಿ ಹೂತು ಹೋಗಿರಬಹುದಾದ ದೇವಾಲಯ ಇದಾಗಿದೆ ಎನ್ನಲಾಗುತ್ತಿದೆ. ಕೆ ಗೌರ್ ಗ್ರಾಮದ ಶಿವಪ್ಪ ದಫೇದಾರ್ ಎನ್ನುವವರ ಜಮೀನಿನಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿವೆ. 
  • ಸ್ವಾಮೀಜಿ ಹೇಳುವ ಪ್ರಕಾರ ಇನ್ನೂ ಇಪ್ಪತ್ತು ಶಿವಲಿಂಗ ಸಿಗಲಿದೆ. ಸಿಕ್ಕ ಮೂರು ಲಿಂಗಗಳಲ್ಲಿ ಒಂದು ಜ್ಯೋತಿರ್ಲಿಂಗವನ್ನು ಹೋಲುತ್ತಿರುವುದು ವಿಶೇಷ. (ಬಾಬಾನ ಸನ್ನಿಧಾನದಲ್ಲಿ ಪವಾಡ) ಹಲವು ಅಚ್ಚರಿ, ಕುತೂಹಲಕ್ಕೆ ಕಾರಣವಾಗಿರುವ ಮತ್ತು ಕನಸಿನಲ್ಲಿ ಸ್ವಾಮೀಜಿಗೆ ಕಂಡ ಶಿವಲಿಂಗದ ಸುತ್ತಮುತ್ತ ಕುತೂಹಲಕಾರಿ ಸಂಗತಿಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
  • Swamiji  

Comments

Popular posts from this blog

Sri Suguturu Gangamma Jatara Punganur | GANGAMMA JATHARA PUNGANUR

Kamidoddi gangamma jatara in 2016

Palamaner Ganga Jatara